Home Press release ಹಾಸಿಗೆಯಲ್ಲಿನ ಮೂರು ಪ್ರಮುಖ ದೌರ್ಬಲ್ಯಗಳನ್ನು ನಿವಾರಿಸಲು ಕಾಮವತಾರ್ ಪುರುಷರಿಗೆ ಹೇಗೆ ಸಹಾಯ ಮಾಡುತ್ತಿದೆ

ಹಾಸಿಗೆಯಲ್ಲಿನ ಮೂರು ಪ್ರಮುಖ ದೌರ್ಬಲ್ಯಗಳನ್ನು ನಿವಾರಿಸಲು ಕಾಮವತಾರ್ ಪುರುಷರಿಗೆ ಹೇಗೆ ಸಹಾಯ ಮಾಡುತ್ತಿದೆ

0
ಹಾಸಿಗೆಯಲ್ಲಿನ ಮೂರು ಪ್ರಮುಖ ದೌರ್ಬಲ್ಯಗಳನ್ನು ನಿವಾರಿಸಲು ಕಾಮವತಾರ್ ಪುರುಷರಿಗೆ ಹೇಗೆ ಸಹಾಯ ಮಾಡುತ್ತಿದೆ

ಅನ್ಯೋನ್ಯತೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಜನರು ಸಂಬಂಧಗಳಿಗೆ ಒಳಗಾಗುತ್ತಾರೆ. ಮದುವೆಯಾಗಲು ನಿರ್ಧರಿಸುವ ದಂಪತಿಗಳು ಸಾಮಾನ್ಯವಾಗಿ ಜೀವಿತಾವಧಿಗೆ ಭಾವನಾತ್ಮಕ ಮತ್ತು ದೈಹಿಕ ಪ್ರೀತಿಯನ್ನು ಹಂಚಿಕೊಳ್ಳಲು ಬದ್ಧರಾಗಿರುತ್ತಾರೆ. ಕೆಲವು ದಂಪತಿಗಳಿಗೆ, ಸಂಗಾತಿಯ ಲೈಂಗಿಕ ಸಮಸ್ಯೆಗಳಿಂದಾಗಿ ಲೈಂಗಿಕ ಸಂಬಂಧಗಳು ಅಸಾಧ್ಯವಾಗಬಹುದು.

ಮದುವೆಯ ನಂತರ, ಪುರುಷರು ಸಾಮಾನ್ಯವಾಗಿ ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿರುತ್ತಾರೆ, ವಿಶೇಷವಾಗಿ ಭಾರತೀಯರ ವಿಷಯದಲ್ಲಿ ಅವು ಬಹಳಷ್ಟು ಆಗಿರುತ್ತವೆ. ಒತ್ತಡ ಮತ್ತು ಆತಂಕವು ಅಂತಿಮವಾಗಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅವರನ್ನು ಆಯಾಸಗೊಳಿಸುತ್ತದೆ.

ಒಬ್ಬ ಪುರುಷನು ತನ್ನ ಹೆಂಡತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸುವಲ್ಲಿ ವಿಫಲವಾದಾಗ, ಮಹಿಳೆಯು ಅದನ್ನು ಲೈಂಗಿಕ ಹಸಿವೆಯೆಂದು ಪರಿಗಣಿಸಬಹುದು ಮತ್ತು ಈ ಸಮಸ್ಯೆಯು ವೈವಾಹಿಕ ಸಮಸ್ಯೆಗಳಿಗೆ ಕಾರಣವಾಗುವ ಒಂದು ಅಂಶವಾಗಿದೆ. ದೆಹಲಿ ಹೈಕೋರ್ಟ್ ತನ್ನ ಒಂದು ತೀರ್ಪಿನಲ್ಲಿ “ವಿಚ್ಛೇದನಕ್ಕೆ ಕಾರಣವಾಗುವಂತಹ ಲೈಂಗಿಕ ತೃಪ್ತಿಯಿರದ ವಿವಾಹಗಳು ಸಾಂಕ್ರಾಮಿಕವಾಗುತ್ತಿವೆ” ಎಂಬುದನ್ನು ಗಮನಿಸಿದೆ.

ಆದಾಬ್ಯೂ, ಒಬ್ಬ ಪುರುಷನು ತನ್ನ ವೈವಾಹಿಕ ಕರ್ತವ್ಯವನ್ನು ಪೂರೈಸಲು ಸಾಧ್ಯವಾದರೆ, ಮಹಿಳೆ ಬೇರೊಬ್ಬರನ್ನು ಹೊಂದಲು ಯಾವುದೇ ಸ್ಪಷ್ಟವಾದ ಕಾರಣವಿಲ್ಲ ಎಂದು ನಾವು ನಂಬುತ್ತೇವೆ.

ಪುರುಷ ಲೈಂಗಿಕ ಸಮಸ್ಯೆಗಳ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕಾಮಾವತಾರ್ ಪರಿಣಾಮಕಾರಿ ಶ್ರೇಣಿಯ ಉತ್ಪನ್ನಗಳೊಂದಿಗೆ ಬಂದಿದ್ದು ಅದು ಪುರುಷರನ್ನು ಚೈತನ್ಯಗೊಳಿಸುವುದಲ್ಲದೆ ತ್ರಾಣ ಮತ್ತು ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

“ಪುರುಷರಿಗಾಗಿನ ಕಾಮಾವತಾರ್ ಅನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ. ಕಾಮಾವತಾರ್ ಉತ್ಪನ್ನಗಳು ಪ್ರಾಚೀನವಾದ ಅನೇಕ ಉತ್ತಮ ಗುಣಮಟ್ಟದ ಗಿಡಮೂಲಿಕೆಗಳು ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡಿವೆ. ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ ” ಎಂದು ಕಂಪನಿ ಹೇಳುತ್ತದೆ.

ಮೂರು ಪ್ರಮುಖ ದೌರ್ಬಲ್ಯಗಳನ್ನು ಎದುರಿಸಲು ಪುರುಷರಿಗೆ ಸಹಾಯ ಮಾಡುವಲ್ಲಿ ಪುರುಷರಿಗಾಗಿನ ಕಾಮಾವಾತಾರ್ ಉತ್ಪನ್ನ ಶ್ರೇಣಿಯು ವಿಶೇಷವಾಗಿ ಪರಿಣಾಮಕಾರಿಯಾಗಿದೆ:

ನಿಮಿರುವಿಕೆ ದೌರ್ಬಲ್ಯ: ಪುರುಷರಲ್ಲಿ ಕಳಪೆ ಪ್ರದರ್ಶನಕ್ಕೆ ನಿಮಿರುವಿಕೆ ದೌರ್ಬಲ್ಯವು ಮತ್ತೊಂದು ದೊಡ್ಡ ಅಂಶವಾಗಿದೆ. ಇದು ಲೈಂಗಿಕ ಸಂಭೋಗವನ್ನು ಹೊಂದಲು ಸಾಕಷ್ಟು ನಿಮಿರುವಿಕೆಯ ಸ್ಥಿತಿಯನ್ನು ಪಡೆಯಲು ಅಥವಾ ಸ್ಥಿರವಾಗಿರುವಲ್ಲಿನ ಅಸಮರ್ಥತೆಯಾಗಿದೆ. ಸಾಂದರ್ಭಿಕವಾಗಿ ನಿಮಿರುವಿಕೆಯ ತೊಂದರೆ ಉಂಟಾಗುವುದು ಕಳವಳಕ್ಕೆ ಕಾರಣವಾಗುವುದಿಲ್ಲ, ಆದರೆ ಅದು ಆಗಾಗ್ಗೆ ಬರುತ್ತಲೇ ಇದ್ದಾಗ ಅದು ಚಿಕಿತ್ಸೆಯ ಅಗತ್ಯವಿರುವ ಆಧರಿತ ಆರೋಗ್ಯ ಸ್ಥಿತಿಯ ಸಂಕೇತವಾಗಿರಬಹುದು, ಇದನ್ನು ಪುರುಷರಿಗಾಗಿನ ಕಾಮಾವಾತಾರ್ ತ್ವರಿತವಾಗಿ ಸರಿಪಡಿಸಬಹುದು.

       ಪುರುಷರಿಗಾಗಿನ ಕಾಮವತಾರ್ ಆರೋಗ್ಯಕರ ಹೃದಯ ಮತ್ತು ದೇಹದಲ್ಲಿನ ರಕ್ತದ ಹರಿವನ್ನು ಪುನಃಸ್ಥಾಪಿಸುತ್ತದೆ. ಮೂಲಭೂತವಾಗಿ, ಇದು ಪ್ರಮುಖ ಅಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ನಿಮಿರುವಿಕೆಯನ್ನು ಪಡೆಯಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

2.     ಅವಧಿಗೆ ಮುನ್ನ ಸ್ಖಲನೆ: ಕೆಲವು ಪುರುಷರು ಹಾಸಿಗೆಯಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗದಿರಲು ಇದು ಒಂದು ಮುಖ್ಯ ಕಾರಣವಾಗಿದೆ. ನೀವು ಸಂಭೋಗದ ಸಮಯದಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಬೇಗ ಸ್ಖಲಿಸಿದಾಗ ಇದು ಸಂಭವಿಸುತ್ತದೆ. ಅವಧಿಗೆ ಮೊದಲೇ ಸ್ಖಲಿಸುವುದರಲ್ಲಿ ಮಾನಸಿಕ ಮತ್ತು ಜೈವಿಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾಮಾವತಾರ್ ದೇಹದಲ್ಲಿ ಅಗತ್ಯವಾದ ಹಾರ್ಮೋನ್ ಅನ್ನು ಹೆಚ್ಚಿಸುವ ಮೂಲಕ ದೀರ್ಘ ಕಾಲ ಸ್ಖಲಿಸದೆ ಉಳಿಯಲು ಸಹಾಯ ಮಾಡುತ್ತದೆ.

3.     ದುರ್ಬಲ ರೋಗನಿರೋಧಕ ವ್ಯವಸ್ಥೆ: ದುರ್ಬಲ ರೋಗನಿರೋಧಕ ವ್ಯವಸ್ಥೆಯ ಪ್ರಾಥಮಿಕ ಲಕ್ಷಣವೆಂದರೆ ಸೋಂಕಿಗೆ ಒಳಗಾಗುವುದು. ಇದು ದೈಹಿಕ ಆರೋಗ್ಯವನ್ನು ಕಡಿಮೆ ಮಾಡುತ್ತದೆ. ಪುರುಷರಿಗಾಗಿನ ಕಾಮಾವತಾರ್‌ನ ಉತ್ಪನ್ನ ಶ್ರೇಣಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಆಂತರಿಕ ಸಾಮರ್ಥ್ಯ ಮತ್ತು ಶಕ್ತಿಯನ್ನು ಉತ್ತೇಜಿಸುತ್ತದೆ.

ಇವುಗಳ ಹೊರತಾಗಿ, ಕಾಮಾವತಾರ್‌ನ ಉತ್ಪನ್ನ ಶ್ರೇಣಿಯು ಕಾರ್ಯಕ್ಷಮತೆ ಮತ್ತು ಗಾತ್ರವನ್ನು ಉತ್ತೇಜಿಸುತ್ತದೆ, ಸ್ನಾಯುವಿನ ಶಕ್ತಿಯನ್ನು ಸುಧಾರಿಸುತ್ತದೆ, ಕೀಲುಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ, ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಉತ್ಪನ್ನಗಳು ಯಾವುದೇ ರಾಸಾಯನಿಕ ಅಥವಾ ಅಲೋಪಥಿಕ್ ವಿಷಯವನ್ನು ಒಳಗೊಂಡಿರದ ಕಾರಣ ನೈಸರ್ಗಿಕವಾಗಿರುತ್ತವೆ. ಎಲ್ಲಾ ಉತ್ಪನ್ನಗಳು ಸಂಪೂರ್ಣವಾಗಿ ಆಯುರ್ವೇದ ಮತ್ತು ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಲ್ಪಟ್ಟಿದೆ.

ಅನೇಕ ವರ್ಷಗಳ ಸಾಬೀತಾದ ಇತಿಹಾಸ & ಲಕ್ಷಾಂತರ ಜನರ ನಂಬಿಕೆ:

ಕಂಪನಿಯು ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಅಂಕಿಅಂಶಗಳನ್ನು ಸಹ ಹೊಂದಿದೆ. 3 ರಿಂದ 6 ತಿಂಗಳವರೆಗೆ ಕಾಮಾವತಾರ್ ಉತ್ಪನ್ನಗಳನ್ನು ಬಳಸಿದ ನಂತರ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಂಡ ಪುರುಷರ ಶೇಕಡಾವಾರು ಪ್ರಮಾಣವು ಈ ಕೆಳಗಿನ ಗ್ರಾಫ್‌ನಲ್ಲಿ ವಿವರಿಸಿದಂತೆ ಭಾರಿ ಹೆಚ್ಚಳ ಕಂಡಿದೆ.

Kamavatar Ayurveda - Digpu

ಪೂರ್ವ-ಸ್ಖಲನ ಸಮಸ್ಯೆಯ ಚಿಕಿತ್ಸೆಯಲ್ಲಿನ ಪರಿಣಾಮಕಾರಿತ್ವವನ್ನು ವಿಶೇಷವಾಗಿ ಕೆಳಗೆ ವಿವರಿಸಿದಂತೆ ಹೆಚ್ಚು ಸ್ಪಷ್ಟಪಡಿಸಲಾಗುತ್ತದೆ:

Kamavatar Ayurveda - Digpu

ಗ್ರಾಹಕ ಅಧ್ಯಯನದಲ್ಲಿ ಸಹಾ, ಕಾಮವತಾರ್ ಉತ್ಪನ್ನಗಳನ್ನು ಬಳಸಿದ 87% ಪುರುಷರು ತಮ್ಮ ಎಲ್ಲಾ ಸಮಸ್ಯೆಗಳು ಗುಣವಾಗಿದೆ ಎಂದು ಒಪ್ಪಿಕೊಂಡರು.

ಉತ್ಪನ್ನದ ಶ್ರೇಣಿ:

ಕಾಮಾವತಾರ್‌ನ ಉತ್ಪನ್ನ ಶ್ರೇಣಿಯಲ್ಲಿ ಕಾಮಾವತಾರ್ ಆಯಿಲ್, ಕಾಮಾವಾತಾರ್ ಕ್ಯಾಪ್ಸೂಲ್ ಮತ್ತು ಕಾಮಾವತಾರ್ ಕ್ರೀಮ್ ಸೇರಿವೆ. ಅಲ್ಲದೆ, ಸ್ವಲ್ಪ ಹಣವನ್ನು ಉಳಿಸಲು ಬಯಸುವ ಜನರು ಕಾಮಾವತಾರ್ ಕಾಂಬೊ ಖರೀದಿಸಬಹುದು. ಕುತೂಹಲಕಾರಿಯಾಗಿ, ಉತ್ಪನ್ನ ಶ್ರೇಣಿಯು ಬಜೆಟ್ ಸ್ನೇಹಿಯಾಗಿದ್ದು, ಅದು ಕೇವಲ ರೂ. 499ರಿಂದ ಆರಂಭವಾದರೆ,  ಕಾಂಬೊ ಪ್ಯಾಕೇಜುಗಳು ಕೇವಲ ರೂ. 1299 ರಿಂದ ಆರಂಭವಾಗುತ್ತವೆ.

ಕಂಪನಿಯು ಹೇಳುತ್ತದೆ, “ಉತ್ಪನ್ನಗಳಿಗೆ ಇತ್ತೀಚೆಗೆ ಹೆಚ್ಚಿನ ಬೇಡಿಕೆಯಿದೆ, ಇದರಿಂದಾಗಿ ಸ್ಟಾಕ್‌ನಲ್ಲಿ ಕಾಮಾವತಾರ್‌ನ ಸೀಮಿತ ಪೂರೈಕೆ ಇದೆ.” ಆದ್ದರಿಂದ ಈ ಉತ್ಪನ್ನವನ್ನು ಪ್ರಯತ್ನಿಸಲು ಬಯಸುವಂತಹ ಎಲ್ಲಾ ಪುರುಷರು ತಮ್ಮ ಆದೇಶವನ್ನು ನೀಡಲು ಸೀಮಿತ ಸಮಯವನ್ನು ಹೊಂದಿರುತ್ತಾರೆ.

ಆದೇಶವನ್ನು ನೀಡಲು ಮತ್ತು ಮೂಲ ಉತ್ಪನ್ನವನ್ನು ಸ್ವೀಕರಿಸುವ ಭರವಸೆ ಪಡೆಯಲು, ಅಧಿಕೃತ ವೆಬ್‌ಸೈಟ್‌ https://www.kamavatar.com/ಗೆ ಭೇಟಿ ನೀಡಿ. ಹೆಚ್ಚಿನ ವಿವರಗಳಿಗಾಗಿ, ನೀವು ಅವರನ್ನು 07400243019 ನಲ್ಲಿಯೂ ಸಂಪರ್ಕಿಸಬಹುದು.

Source: Digpu

Previous article Floriculturist Ali Mohd Bhat – An Inspiration For Unemployed Youth In J&K
Next article HostingRaja कुबेरनेट्स होस्टिंग सुविधाएँ और लाभ
(Kunwar) Devender Singh is a trailblazing digital marketing expert and a seasoned tech virtuoso with over 18 years of industry experience. As a founding member of Digpu, India's leading independent news network, Devender has not only shaped the digital PR landscape but has also traveled across thousands of villages and cities, documenting the pulse of the nation through his blogs. His illustrious career has seen him at the helm of several major corporations, including Essel Group, HP and Videocon. After 12 years of making waves in Media, IT, and Telecom, Devender launched the groundbreaking 'Save Earth' initiative in 2011, aimed at curbing E-Waste. In 2015, Devender founded the Brave Hearts Welfare Foundation (BHWF), India’s pioneering suicide prevention lifeline for the Indian Armed Forces. His commitment to innovation continued with the 2017 launch of 'Digital Punch,' a globally recognized B2B/B2C lead generation company. A visionary leader and philanthropist, Devender Singh’s journey is a symphony of success, compassion, and technological excellence, continually pushing the boundaries of what is possible in the digital world.